ಶಕ್ತಿ
ಯೋಜನೆಯ ಶಕ್ತಿ ಸ್ಮಾರ್ಟ್ ಕಾರ್ಡ್ ಅಂತ ಸರ್ಕಾರ ಈಗ
ಮಹಿಳೆಯರಿಗೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್ ಅನ್ನು ತೋರಿಸಿ ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡುವುದಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡುತ್ತಿದ್ದಾರೆ.
![]() |
ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅಗತ್ಯವಾದ Shakti Smart Card ಅರ್ಜಿ ಪ್ರಕ್ರಿಯೆ. |
ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯುವುದು ಹೇಗೆ? ಆನ್ಲೈನ್ನಲ್ಲಿ application ಹಾಕುವುದು ಹೇಗೆ? ಎಂದು ಇಲ್ಲಿ ತಿಳಿಯಬಹುದಾಗಿದೆ.
ಸರ್ಕಾರದ
ವತಿಯಿಂದ ಶಕ್ತಿ ಸ್ಮಾರ್ಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದಕ್ಕೆ
website ಅನ್ನ open ಮಾಡಿದ್ದಾರೆ,
ನಿಮಗೆ ಶಕ್ತಿ ಸ್ಮಾರ್ಟ್ ಕಾರ್ಡ್ application ಹಾಕಲಿಕ್ಕೆ website ಯಾವುದು? direct ಲಿಂಕ್ ಎಲ್ಲಿದೆ?
ಸರ್ಕಾರ ಬಿಡುಗಡೆ ಮಾಡಿರುವ direct ಲಿಂಕ್ ಅನ್ನ
ನಾನು ನಿಮಗೆ ತಿಳಿಸ್ತಾ ಇದ್ದೀನಿ.
ಯಾರೆಲ್ಲಾ
ಮಹಿಳೆಯರಿದ್ದೀರಿ, ತಮ್ಮ ಶಕ್ತಿ ಸ್ಮಾರ್ಟ್
ಕಾರ್ಡ್ ಅನ್ನು ಪಡ್ಕೋಬೇಕು ಅಂತ ಅಂದುಕೊಂಡಿದ್ದೀರಿ, ತಪ್ಪದೆ
ಅವರು ಪೂರ್ತಿಯಾಗಿ ನೋಡಿ. ಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತವಾಗಿ ಬಸ್ಸಲ್ಲಿ ಪ್ರಯಾಣ ಮಾಡುವುದಕ್ಕೆ ಆಧಾರ್ ಕಾರ್ಡ್ ಅನ್ನು ತೋರಿಸ್ತಾ ಇದ್ರು. ಈಗ ಸರ್ಕಾರ ಆಧಾರ್
ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್ ಅನ್ನು ನೀವು ತೆಗೆದುಕೊಂಡು ಹೋಗಿ
ಸ್ಮಾರ್ಟ್ ಕಾರ್ಡ್ ತೋರಿಸಿದರೆ ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದು ಅಂತ ತಿಳಿಸಲಾಗಿದೆ. ಸರ್ಕಾರವು
ಅರ್ಜಿ ಸಲ್ಲಿಸಲಿಕ್ಕೆ website open ಮಾಡಿದ್ದಾರೆ. Application ಹಾಕಲು link ಕೂಡ ಅವರು
ಬಿಡುಗಡೆ ಮಾಡಿದ್ದಾರೆ. ಈಗ ನಾನು ನಿಮಗೆ
ಆ link ಅನ್ನ ತೋರಿಸ್ತೀನಿ
ಎಲ್ಲಿದೆ ಹಾಗೆ application ಹಾಕಬಹುದಾ
ಇಲ್ವಾ ಅಂತ. ತಾವು ಕೂಡ
ಆ link ಅನ್ನು ತಮ್ಮ
mobile ನಲ್ಲಿ open ಮಾಡಬಹುದು.
Google Chrome ಅಲ್ಲಿ
ಹೋಗಿ ಸೇವಾ ಸಿಂಧು ಅಥವಾ
guarantee schemes ಅಂತ ನೀವು type ಮಾಡಿ
search ಮಾಡಿ. ಈ ರೀತಿಯಾಗಿ ಸರ್ಕಾರದ
ಖಾತ್ರಿ ಯೋಜನೆಗಳು ಅಥವಾ guarantee schemeನ
website ಸಿಗುತ್ತೆ. ಇಲ್ಲಿ ನಿಮಗೆ ಖಾತ್ರಿ ಯೋಜನೆಗಳ ಕುರಿತು ಅಂತ ಒಂದು option ಸಿಗ್ತದೆ.
ಅದರ ಮೇಲೆ ತಾವು click ಮಾಡಿ
ಖಾತ್ರಿ
ಯೋಜನೆಗಳ ಮೇಲೆ click ಮಾಡಿದಾಗ
ಇಲ್ಲಿ ನಿಮಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಅಂತ ನಾಲ್ಕು ಯೋಜನೆಗಳ
ಒಂದು option ಸಿಗುತ್ತೆ. ಇಲ್ಲಿ
ನಮಗೆ ಬೇಕಾಗಿರೋದು ಶಕ್ತಿ ಯೋಜನೆ. ಈಗ ನಾವು ಶಕ್ತಿ
ಯೋಜನೆ ಮೇಲೆ click ಮಾಡಿ.
ಸ್ನೇಹಿತರೆ ಶಕ್ತಿ ಯೋಜನೆ ಮೇಲೆ click ಮಾಡಿದಾಗ
ಇಲ್ಲಿ ನೋಡ್ತಿರಬಹುದು application ಹಾಕಲಿಕ್ಕೆ website open ಆಗುತ್ತದೆ. ಇಲ್ಲಿ ಶಕ್ತಿ ಯೋಜನೆಯ ನಿಯಮಗಳು ಮತ್ತು ಶರತ್ತುಗಳು ಅಂತ ಒಂದು link ಇದೆ.
ಅದೇ ರೀತಿಯಾಗಿ ಇಲ್ಲಿ ಅರ್ಜಿಯ ನಮೂನೆ download ಮಾಡಲು ಇಲ್ಲಿ click ಮಾಡಿ ಅಂತ
ಈ ಒಂದು link ಕೂಡ
ಅವರು ನೀಡಿದ್ದಾರೆ. ಹಾಗೆ ಸ್ನೇಹಿತರೆ, ಅರ್ಜಿ
ಸಲ್ಲಿಸಲು ಇಲ್ಲಿ click ಮಾಡಿ ಅಂತ. ಈ ಒಂದು link ಕೂಡ ಅವರು ಬಿಡುಗಡೆ ಮಾಡಿದ್ದಾರೆ.
ಹಾಗೆ ಅರ್ಜಿ ಸಲ್ಲಿಸಿದ ಮೇಲೆ ಇಲ್ಲಿ ಅರ್ಜಿ
ಸ್ಥಿತಿಯನ್ನ ತಿಳಿಯಲು ಅಂದ್ರೆ status ಅನ್ನ ನೋಡಲು
ಅದಕ್ಕೂ ಕೂಡ ಲಿಂಕ್ ಅನ್ನ
ಅವರು ಇಲ್ಲಿ ಬಿಟ್ಟಿದ್ದಾರೆ.
ಸ್ನೇಹಿತರೆ.
ಸರ್ಕಾರ ಕೇವಲ ಈ ಒಂದು
link ಅನ್ನ generate ಮಾಡಿದ್ದಾರೆ
ಈ link open ಮಾಡಿ ಅರ್ಜಿನ ಸಲ್ಲಿಸಬಹುದು.
ಹೀಗಾಗಿ ಜಸ್ಟ್ ಈಗ ಶಕ್ತಿ ಯೋಜನೆಯಲ್ಲಿ
application ಹಾಕಲಿಕ್ಕೆ ಈ ಒಂದು update ಇತ್ತು.
ಅರ್ಜಿ download ಮಾಡುವಂತ option, ಅರ್ಜಿ ಸಲ್ಲಿಸುವಂತ option ಹಾಗೆ ಅರ್ಜಿ
ಸ್ಥಿತಿಯನ್ನು ತಿಳ್ಕೋವಂತ option, ಹೊಸ ಒಂದು update ಅನ್ನ
ಈ ಒಂದು ಖಾತ್ರಿ ಯೋಜನೆಗಳಲ್ಲಿ
ಬಂದಿತ್ತು.
ಅರ್ಹತಾ
ಮಾನದಂಡಗಳು
ಅರ್ಜಿದಾರರು
ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
- ಕರ್ನಾಟಕದ
ನಿವಾಸಿಯಾಗಿರಬೇಕು.
- ಮಹಿಳೆ
ಅಥವಾ ಲಿಂಗಾಂತರ ವ್ಯಕ್ತಿಯಾಗಿರಬೇಕು.
- ಆದಾರ್
ಕಾರ್ಡ್ ಹೊಂದಿರಬೇಕು.
- ವಿಳಾಸದ
ದಾಖಲೆ (ರೇಷನ್ ಕಾರ್ಡ್ ಅಥವಾ ಮತದಾರ ಗುರುತಿನ ಕಾರ್ಡ್) ಇರಬೇಕು.
- ವಿದ್ಯಾರ್ಥಿಗಳು
ಐಚ್ಛಿಕವಾಗಿ ವಿದ್ಯಾರ್ಥಿ ಐಡಿ ಕಾರ್ಡ್ ಸಲ್ಲಿಸಬಹುದು.
ಅಗತ್ಯ
ದಾಖಲೆಗಳು
- ಆದಾರ್
ಕಾರ್ಡ್
- ವಿಳಾಸದ
ದಾಖಲೆ (ರೇಷನ್ ಕಾರ್ಡ್ / ಮತದಾರ ಐಡಿ / ಡ್ರೈವಿಂಗ್ ಲೈಸೆನ್ಸ್)
- ಪಾಸ್ಪೋರ್ಟ್
ಸೈಜ್ ಫೋಟೋ
- ಮೊಬೈಲ್
ಸಂಖ್ಯೆ
- ಇಮೇಲ್
ಐಡಿ (ಐಚ್ಛಿಕ)
ಶಕ್ತಿ
ಸ್ಮಾರ್ಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ (Step-by-Step)
ನೀವು ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹಂತ 1:
ಕರ್ನಾಟಕದ ಅಧಿಕೃತ ಸೇವಾ ಪೋರ್ಟಲ್‌ಗೆ ಭೇಟಿ ನೀಡಿ:
Seva Sindhu
ಹಂತ 2:
ಹೊಸ ಬಳಕೆದಾರರಾದರೆ Register ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ನಂಬರ್ ನಮೂದಿಸಿ OTP ಮೂಲಕ ಪರಿಶೀಲನೆ ಮಾಡಿರಿ.
ಹಂತ 3:
ನಿಮ್ಮ ಲಾಗಿನ್ ವಿವರಗಳನ್ನು ಬಳಸಿ Login ಮಾಡಿ.
ಹಂತ 4:
ಸರ್ಚ್ ಬಾಕ್ಸ್‌ನಲ್ಲಿ Shakti Smart Card / Free Bus Pass Service ಎಂದು ಹುಡುಕಿ.
ಹಂತ 5:
ಈ ವಿವರಗಳನ್ನು ಭರ್ತಿ ಮಾಡಿ:
-
ಹೆಸರು (ಆಧಾರ್‌ನಂತೆ)
-
ವಿಳಾಸ
-
ಆಧಾರ್ ಸಂಖ್ಯೆ
-
ಜಿಲ್ಲೆ ವಿವರಗಳು
ಹಂತ 6:
ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ 7:
ಅರ್ಜಿಯನ್ನು Submit ಮಾಡಿ ಮತ್ತು Application Reference Number ಅನ್ನು ಗಮನಿಸಿ.
ಆಫ್ಲೈನ್ ವಿಧಾನ:
- ನಿಮ್ಮ
ಸಮೀಪದ ಗ್ರಾಮ ಓನ್ / ಬೆಂಗಳೂರು ಓನ್ / ಕರ್ನಾಟಕ ಓನ್ ಕೇಂದ್ರಕ್ಕೆ ಭೇಟಿ ನೀಡಿ
- ಅಗತ್ಯ
ದಾಖಲೆಗಳನ್ನು ಒದಗಿಸಿ
- ಸಿಬ್ಬಂದಿ
ನಿಮ್ಮ ಅರ್ಜಿಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ ಸಲ್ಲಿಸುತ್ತಾರೆ
- ರಸೀದಿ
ಸ್ವೀಕರಿಸಿ
ಕಾರ್ಡ್
ಸ್ವೀಕರಿಸುವುದು
ನೀವು
ಆರಿಸಿದ ಸೇವಾ ಕೇಂದ್ರ ಅಥವಾ
ಸಾರಿಗೆ ಕಚೇರಿಯಿಂದ ನಿಮ್ಮ ಸ್ಮಾರ್ಟ್ ಕಾರ್ಡ್ ಅನ್ನು ಸಂಗ್ರಹಿಸಬಹುದು. ಕೆಲವು ಸಂದರ್ಭಗಳಲ್ಲಿ, ಪೋಸ್ಟ್ ಮೂಲಕ ಡೆಲಿವರಿ ಆಗಬಹುದು.
ಪ್ರಯೋಜನಗಳು
- ಕರ್ನಾಟಕ
ರಾಜ್ಯ ಸರಕಾರದ ಬಸ್ಸುಗಳಲ್ಲಿ ಉಚಿತ ಪ್ರಯಾಣ
- ಮಾಸಿಕ
ಪ್ರಯಾಣದ ಖರ್ಚು ಉಳಿತಾಯ
- ಶಿಕ್ಷಣ
ಮತ್ತು ಉದ್ಯೋಗ ಪ್ರವೇಶಕ್ಕೆ ಉತ್ತೇಜನ
- ಗ್ರಾಮ-ನಗರ ಸಂಪರ್ಕ ಸುಧಾರಣೆ
- ಮಹಿಳೆಯರ
ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ
ಮುಖ್ಯ
ಸೂಚನೆಗಳು
- ಕಾರ್ಡ್
ವೈಯಕ್ತಿಕ ಮತ್ತು ವರ್ಗಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ
- ಪ್ರಯಾಣದ
ವೇಳೆ ಸದಾ ಕೊಂಡೊಯ್ಯಿ
- ಕಳೆದುಕೊಂಡಿದ್ದರೆ,
ಅರ್ಜಿ ID ಬಳಸಿ ಡುಪ್ಲಿಕೇಟ್ಗೆ ಅರ್ಜಿ ಸಲ್ಲಿಸಿ
- ದುರ್ಬಳಕೆ
ಮಾಡಿದಲ್ಲಿ ಲಾಭಗಳನ್ನು ರದ್ದುಗೊಳಿಸಲಾಗಬಹುದು
ಸಾರಾಂಶ
ಕರ್ನಾಟಕ
ಶಕ್ತಿ ಸ್ಮಾರ್ಟ್ ಕಾರ್ಡ್ ಮಹಿಳೆಯರ ಚಲನೆ ಮತ್ತು ಶಕ್ತಿವರ್ಧನೆಗೆ
ಶಕ್ತಿಯುತವಾದ ಕ್ರಮವಾಗಿದೆ. ಸರಳ ಅರ್ಜಿ ಪ್ರಕ್ರಿಯೆಯಿಂದ,
ಆನ್ಲೈನ್ ಮತ್ತು ಆಫ್ಲೈನ್ ಎರಡೂ ಮಾರ್ಗಗಳಲ್ಲಿ
ಅರ್ಹರು ಸುಲಭವಾಗಿ ನೋಂದಾಯಿಸಿ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣವನ್ನು ಮಾಡಬಹುದು.
ತುಂಬಾ ಧನ್ಯವಾದಗಳು.
- Join Telegram Channel: Click Here
- Join WhatsApp Channel: Click Here
ಇದೇ
ರೀತಿಯ ಸಾರ್ವಜನರಿಗೆ ಉಪಯೋಗವಾಗುವಂತ ಮಾಹಿತಿಗಳು ಮತ್ತು ಸರ್ಕಾರದ ಯೋಜನೆಗಳ ಮಾಹಿತಿಯನ್ನ ನಮ್ಮ ವೆಬ್‌ಸೈಟ್ https://www.udyogakanaja.in/
ಇಲ್ಲಿ ದೊರೆಯುತ್ತದೆ.
